Loading...
「ツール」は右上に移動しました。
18いいね 147回再生

Growing organic tomato at home | ಸಾವಯವ ಟೊಮೇಟೊ | Supporting tomato plant | #tomato

Grow organic vegetables at home.

Tomato plant is very easy to grow in our home. But without a foundation, a tomato plant can stand on a villa. I have tried to give a simple idea for that in this video.

ಮನೆಯಲ್ಲಿಯೇ ಸಾವಯವ ತರಕಾರಿ ಬೆಳೆಯಿರಿ.

ಟೊಮೇಟೊ ಗಿಡ ನಮ್ಮ ನಮ್ಮ ಮನೆಯಲ್ಲಿಯೇ ಬೆಳೆಯುವುದು ತುಂಬಾ ಸರಳ. ಆದರೆ ಆಧಾರ ರಹಿತವಾಗಿ ಟೊಮೇಟೊ ಗಿಡ ನಿಲ್ಲಲು ಸಾಧ್ಯ ವಿಲ್ಲಾ. ಅದಕ್ಕಾಗಿ ಒಂದು ಸರಳ ಉಪಾಯವನ್ನು ಈ ವಿಡಿಯೋದಲ್ಲಿ ನೀಡುವ ಪ್ರಯತ್ನ ಮಾಡಿದೆನೇ.
#tomato #organic #ಟೊಮೇಟೊ #supporttomato