ನನ್ನ ಪಕ್ಕದೂರಿನ ದಂಪತಿ ಊರು ಬಿಟ್ಟಿದ್ದಾರೆ. ಸಂಕ್ರಾಂತಿಗೆ ಸಮಯದಲ್ಲಿ ಸಾಲ ಕಟ್ಟುವಂತೆ ಮನೆ ಬಳಿಯೇ ಕಾದು ಕುಳಿತಿದ್ದರು ಮೈಕ್ರೋಫೈನಾನ್ಸ್ ಸಿಬ್ಬಂದಿ. ನೋವು ತೋಡಿಕೊಂಡ ಯುವಕ