ವೃದ್ಧೆಯ ಮನೆ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನ್ಯಾಯ ದೊರಕಿಸದೆ ಬಿಡಲಾರೆವು ಎಂದ ಪ್ರತಿಭಟನಾಕಾರರು ಹೇಳಿದರು.