ಮಹಾಗಣಪತಿ ಸೇವಾ ಟ್ರಸ್ಟ್ ಸ್ಥಾಪಕ ಟ್ರಸ್ಟಿ ದಾಮೋದರ ಶೆಟ್ಟಿಯವರ ಪ್ರತಿಕ್ರಿಯೆ | ಜಾಗ ದೇವಸ್ಥಾನಕ್ಕೇ ಸೇರಬೇಕು
ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿಯೂ, ದೇವಸ್ಥಾನದ ಅಭಿವೃದ್ದಿಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದ ದಾಮೋದರ ಶೆಟ್ಟಿ ಕಳೆದ ಜನವರಿಯಲ್ಲಿ ಟ್ರಸ್ಟ್ ಗೆ ರಾಜೀನಾಮೆ ಕೊಟ್ಟಿದ್ದರು