ಗ್ರಾಮಸ್ಥರ ಹೆಸರಿನಲ್ಲಿ ಹಣ ಪಡೆದು ಪರಾರಿಯಾದ ಮೈಕ್ರೋ ಫೈನಾನ್ಸ್ ದಂಪತಿ. ಇದೀಗ ಹಣ ಕಟ್ಟಲು ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿದೆ. ಇದರ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.