ಕಂಚುಗಲ್ ಬಂಡೆಮಠಕ್ಕೆ ನೂತನ ಸ್ವಾಮಿಜಿಗಳ ಪುರ ಪ್ರವೇಶ |Kanchugal Bande Mata New Swamiji | G Tv News Kannada
#GTvNewsKannada #KannadaNews #KarnatakaNews
ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಕಂಚುಗಲ್ ಬಂಡೆಮಠದಲ್ಲಿ ಚರಮೂರ್ತಿ ಶ್ರೀ ಶಿವರುದ್ರಸ್ವಾಮೀಜಿಗಳ 26ನೇ ಪುಣ್ಯಸ್ಮರಣೆ ಹಾಗೂ ನೂತನ ಸ್ವಾಮಿಜಿಗಳ ಪುರ ಪ್ರವೇಶ ಕಾರ್ಯಕ್ರಮವು ಸಿದ್ದಗಂಗಾ ಮಠದ ಮಠಾದಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ನಡೆಯಿತು........