ツール  
画像
Off The Record
36828回再生
ಸೌಜನ್ಯಾ ಪ್ರಕರಣ: ನ್ಯೂಸ್ ಚಾನಲ್‌ಗಳ ಮೌನ!🔥ಧರ್ಮಸ್ಥಳ ರಹಸ್ಯಗಳು | ⚠️ ಗೌಡ್ರ ಕುಟುಂಬದ ಪ್ರಭಾವ!! | Media Exposed

ಸೌಜನ್ಯಾ ಪ್ರಕರಣದ ಸತ್ಯವನ್ನು ಮತ್ತೆ ಮುನ್ನೆಲೆಗೆ ತಂದ ಸಮೀರ್‌ನ ಧೈರ್ಯ ಮೆಚ್ಚಲೇಬೇಕು! ಆದರೆ, ಕರ್ನಾಟಕದ ಮುಖ್ಯ ಟಿವಿ ನ್ಯೂಸ್ ಚಾನಲ್‌ಗಳು ಮತ್ತು ಪ್ರಮುಖ ಪತ್ರಿಕೆಗಳು ಯಾಕೆ ಮೌನವಾಗಿದೆ? ಧರ್ಮಸ್ಥಳದ ಹಿಂದಿನ ರಾಜಕೀಯ-ಧಾರ್ಮಿಕ ಪ್ರಭಾವ, ಗೌಡ್ರ ಮನೆಯ ಜಾಹೀರಾತುಗಳ ಹಣದ ಬಲ, ಮತ್ತು ಮಾಧ್ಯಮಗಳ ಮೌನದ ಕಹಿ ಸತ್ಯಗಳು ಈ ವಿಡಿಯೋದಲ್ಲಿ ಬಹಿರಂಗ!
⚠️ ಸತ್ಯವನ್ನು ಅಡಗಿಸಲು ಸಾಧ್ಯವಿಲ್ಲ!
👉 ಶೇರ್ ಮಾಡಿ, ಚರ್ಚಿಸಿ, ಸಬ್ಸ್ಕ್ರೈಬ್ ಮಾಡಿ!

ಈ ವೀಡಿಯೊದಲ್ಲಿ:
ಸೌಜನ್ಯಾ ಪ್ರಕರಣದ ಸುದ್ದಿ ಮಾಡಿದ ಸಮೀರ್ ಎಂ ಡಿ ಬಗ್ಗೆ ನ್ಯೂಸ್ ಚಾನಲ್‌ಗಳ ಮೌನಕ್ಕೆ ಅಸಲಿ ಕಾರಣಗಳು
ಗೌಡ್ರ ಮನೆಯ ಜಾಹೀರಾತುಗಳ ಹಣದ ಪ್ರಭಾವ
ಧರ್ಮಸ್ಥಳ ಗ್ರಾಮ ಆಡಳಿತದ ಹಿಂದಿನ ರಹಸ್ಯಗಳು
ಸಮೀರ್‌ನ ಧೈರ್ಯ ಮತ್ತು ಪೊಲೀಸರ ಕ್ರಿಮಿನಲ್ ಮೈಂಡ್‌ನ ವಿವರಗಳು
ಕನ್ನಡ ನ್ಯೂಸ್ ಚಾನಲ್‌ಗಳ ಸೋಗಲಾಡಿತನ ಡಬಲ್ ಬಹಿರಂಗ!


#SaujanyaCase #DharmasthalaSecrets #dharmasthalasoujanya #dharmasthalatemple #dharmasthalamanjunatha #KarnatakaMediaExposed #Dharmasthala #girishmattannavar #ಗಿರೀಶ್‌ಮಟ್ಟಣ್ಣನವರ್ #ಮಹೇಶ್‌ಶೆಟ್ಟಿತಿಮರೋಡಿ #maheshshettythimarodi #thirdeye #JusticeForSaujanya #Sameer #SameerMD #MediaBias #DhootaSameer #ViralKarnataka #HiddenTruth #KarnatakaNews #TV9Kannada #SuvarnaNews #PowerTV #PublicTV #BigBulletin #BTVNews #DivyaVasantha #Prajavani #Vijayavani #Vijayakarnataka #KarnatakaHighCourt #HighCourt #OffTheRecord #OTR